
ಪ್ರಗತಿವಾಹಿನಿ ಸುದ್ದಿ, ಸವದತ್ತಿ:
ಖ್ಯಾತ ಚಿತ್ರನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ ಇಂದು ಸಂಜೆ ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿ ದರ್ಶನ ಪಡೆದರು.
ಪುನಿತ್ ಆಗಮಿಸುವುದು ನಿನ್ನೆ ಸಂಜೆಯೇ ನಿರ್ಧಾರವಾಗಿದ್ದರೂ, ಗುಪ್ತವಾಗಿಡಲಾಗಿತ್ತು.
ಸಂಜೆ ದೇವಿ ದರ್ಶನ ಪಡೆದು ರಾತ್ರಿ ರಾಮದುರ್ಗದ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ತೆರಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ