*ಅಶ್ಲೀಲ ವಿಡಿಯೋ ರವಾನಿಸಿ ಶಾಸಕ ಪ್ರಭು ಚೌವ್ಹಾಣ್ ಗೆ ಬೆದರಿಕೆ: ಆರೋಪಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನಂದಿಬಿಜಲಗಾಂವ್ ತಾಂಡಾದ ನಿವಾಸಿ ವಿಕಾಸ್ ಪವಾರ್ ಬಂಧಿತ ಆರೋಪಿ. ಈತನನ್ನು ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.Home add -Advt ವಿಕಾಸ್, ಪ್ರಭು ಚೌವ್ಹಾಣ್ ಅವರಿಗೆ ಪ್ರಭು ಚೌವ್ಹಾಣ್ ಹಾಗೂ ಯುವತಿಯೊಬ್ಬಳ ಫೋಟೋ ಇರುವ ಎಡಿಟ್ ಮಾಡಿದ್ದ ವಿಡಿಯೋ ಕಳುಹಿಸಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವುದಾಗಿ … Continue reading *ಅಶ್ಲೀಲ ವಿಡಿಯೋ ರವಾನಿಸಿ ಶಾಸಕ ಪ್ರಭು ಚೌವ್ಹಾಣ್ ಗೆ ಬೆದರಿಕೆ: ಆರೋಪಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed