Latest

ಪ್ರಗತಿವಾಹಿನಿ ನವರಾತ್ರಿ ವಿಶೇಷ

9 ದಿನ 9 ಬಗೆಯ ಕಜ್ಜಾಯ

 

ನವರಾತ್ರಿ, ದೇವಿ ಆರಾಧನೆಯ ವಿಶೇಷ ಹಬ್ಬ, ಒಂಬತ್ತು ದಿನ ದುರ್ಗಾರಾಧನೆಯ ಬಳಿಕ ಹತ್ತನೇ ದಿನ ವಿಜಯದಶಮಿ ಆಚರಣೆಯಾಗಿ ಈ ಹಬ್ಬ ಸಂಪನ್ನಗೊಳ್ಳುತ್ತದೆ. ನವರಾತ್ರಿ ಮತ್ತು ವಿಜಯದಶಮಿಗೆ ಪೂಜೆ ಪುನಸ್ಕಾರಗಳ ಜತೆ ವಿಶೇಷವಾದ ಸಿಹಿ ಕಜ್ಜಾಯಗಳನ್ನು ನೈವೇದ್ಯ ಮಾಡಲಾಗುತ್ತದೆ. ಈ ಬಾರಿ ನವರಾತ್ರಿಗೆ ನೀವು ಮನೆಯಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಕಜ್ಜಾಯಗಳನ್ನು ಸಹನಾ ಕಿಚನ್ಸ್  ಪ್ರಗತಿವಾಹಿನಿ ಓದುಗರಿಗಾಗಿ ಸಾದರಪಡಿಸುತ್ತಿದೆ.

ಶನಿವಾರದಿಂದ ಆರಂಭ, ಪ್ರತಿದಿನ ಮುಂಜಾನೆ 6 ಗಂಟೆಗೆ ಪ್ರಕಟವಾಗಲಿದೆ.

ಕಜ್ಜಾಯ ಮಾಡಿ, ಸಂತಸದಿಂದ ಹಬ್ಬ ಆಚರಿಸಿ. ಶುಭವಾಗಲಿ, ಶುಭ ನವರಾತ್ರಿ.

ನಿಮ್ಮ ಅಭಿಪ್ರಾಯಗಳನ್ನು ವಾಟ್ಸಪ್ ಮಾಡಿ – 8197712235

-ಸಂಪಾದಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button