*ಪ್ರಗತಿವಾಹಿನಿ ಸುದ್ದಿ ಇಂಪ್ಯಾಕ್ಟ್*: *ಲೋಡ್‌ಶೆಡ್ಡಿಂಗ್ ರದ್ದು!*

ಬೆಳಗಾವಿ ವಾಣಿಜ್ಯೋದ್ಯಮ ಸಂಘದ ತೀವ್ರ ವಿರೋಧಕ್ಕೆ ಮಣಿದ KPTCL? ನಿಗದಿತ ವಿದ್ಯುತ್ ಕಡಿತಕ್ಕೆ ಬ್ರೇಕ್! ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಉದ್ಯಮ ವಲಯಕ್ಕೆ ಮಹತ್ವದ ನಿರಾಳತೆ ಸಿಕ್ಕಿದೆ. ನಿಗದಿತ ಲೋಡ್‌ಶೆಡ್ಡಿಂಗ್‌ಗೆ ಬೆಳಗಾವಿ ವಾಣಿಜ್ಯೋದ್ಯಮ ಸಂಘ (ಚೇಂಬರ್ ಆಫ್ ಕಾಮರ್ಸ್) ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ನಿಗದಿಪಡಿಸಲಾಗಿದ್ದ ವಿದ್ಯುತ್ ಕಡಿತವನ್ನು ರದ್ದುಗೊಳಿಸಲಾಗಿದೆ. ವಾಣಿಜ್ಯೋದ್ಯಮ ಸಂಘದ ತೀವ್ರ ವಿರೋಧದ ಕುರಿತು ಪ್ರಗತಿವಾಹಿನಿ ಶುಕ್ರವಾರವೇ ವರದಿ ಪ್ರಕಟಿಸಿತ್ತು. ಇದೀಗ KPTCL ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆ ಹಾಗೂ ಪರ್ಯಾಯ ವಿದ್ಯುತ್ ನಿರ್ವಹಣಾ ಕ್ರಮಗಳ … Continue reading *ಪ್ರಗತಿವಾಹಿನಿ ಸುದ್ದಿ ಇಂಪ್ಯಾಕ್ಟ್*: *ಲೋಡ್‌ಶೆಡ್ಡಿಂಗ್ ರದ್ದು!*