*ಜರ್ಮನ್ ಮ್ಯೂನಿಕ್ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ; ಬೆಂಗಳೂರಿಗೆ ಆಗಮಿಸುವುದು ಕನ್ಫರ್ಮ್*

ಪ್ರಗತಿವಾಹಿನಿ ಸುದ್ದಿ; ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಿರುವುದು ಕನ್ಫರ್ಮ್ ಆಗಿದೆ. ಜರ್ಮನಿಯ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ಪ್ರತ್ಯಕ್ಷರಾಗಿದ್ದು, ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ಗೆ ಆಗಮಿಸಿರುವ ಪ್ರಜ್ವಲ್ ರೇವಣ್ಣ, 2 ಲಗೇಜ್ ಬ್ಯಾಗ್ ಚೆಕ್ ಇನ್ ಮಾಡಿದ್ದು, ಕೆಲವೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಪ್ರಯಾಣಿಸಲಿರುವ ಲುಫ್ತಾಂಜಾ ಏರ್ ಲೈನ್ಸ್ ಟೇಕಾಫ್ ಆಗಲಿದೆ. ಮಧ್ಯಾಹ್ನ 3:30ಕ್ಕೆ ಟೇಕಾಫ್ ಆಗಲಿರುವ ವಿಮಾನ ಇಂದು ಮಧ್ಯರಾತ್ರಿ … Continue reading *ಜರ್ಮನ್ ಮ್ಯೂನಿಕ್ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ; ಬೆಂಗಳೂರಿಗೆ ಆಗಮಿಸುವುದು ಕನ್ಫರ್ಮ್*