*ಜೈಲು ಸೇರಿದರೂ ಬುದ್ಧಿ ಕಲಿಯದ ಮಾಜಿ ಸಂಸದ; ಪ್ರಜ್ವಲ್ ರೇವಣ್ಣ ಮೊಬೈಲ್, ಪೆನ್ ಡ್ರೈವ್ ನಲ್ಲಿ ನೂರಾರು ಅಶ್ಲೀಲ ವಿಡಿಯೋಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಷ್ಟಾದರೂ ಬುದ್ಧಿ ಕಲಿತಿಲ್ಲ. ಜೈಲಿನಲ್ಲಿಯೂ ಮೊಬೈಲ್ ಫೋನ್, ವಿಡಿಯೋ ಕಾಲ್ ನಡೆಸಿ ಸಿಕ್ಕಿ ಬಿದ್ದಿರುವ ಪ್ರಜ್ವಲ್ ರೇವಣ್ಣನ ಮೊಬೈಲ್ ಫೋನ್ ಪರಿಶೀಲಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಸಿಸಿಬಿ ಪೊಲೀಸರು ಪ್ರಜ್ವಲ್ ಬ್ಯಾರೆಕ್ ಮೇಲೆ ದಾಳಿ ನಡೆಸಿದ್ದಾ ವೇಳೆ ಆತನ ಕೈಯಲ್ಲಿ ಮೊಬೈ, ಸಿಮ್ ಕಾರ್ಡ್, ಪೆನ್ ಡ್ರೈವ್, ನೋಟ್ ಬುಕ್ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿದ್ದವು. ಅವುಗಳನ್ನು … Continue reading *ಜೈಲು ಸೇರಿದರೂ ಬುದ್ಧಿ ಕಲಿಯದ ಮಾಜಿ ಸಂಸದ; ಪ್ರಜ್ವಲ್ ರೇವಣ್ಣ ಮೊಬೈಲ್, ಪೆನ್ ಡ್ರೈವ್ ನಲ್ಲಿ ನೂರಾರು ಅಶ್ಲೀಲ ವಿಡಿಯೋಗಳು ಪತ್ತೆ*