*ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ಮಗ ಇಷ್ಟೆಲ್ಲ ಮಾಡ್ತಿದ್ರೂ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ರಾ? ಮಾಜಿ ಸಂಸದ ಶಿವರಾಮೇಗೌಡ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಮುಂದೆ ವಿಕೃತ ಕಾಮಿ ಉಮೇಶ್ ರೆಡ್ಡಿಯೂ ಶೂನ್ಯ. ಆತನ ಪ್ರಕರಣಕ್ಕಿಂತಲೂ ಪ್ರಜ್ವಲ್ ರೇವಣ್ಣ ಪ್ರಕರಣಗಳು ಹೆಚ್ಚಿವೆ. ಮಗ ಇಷ್ಟೆಲ್ಲ ಮಾಡ್ತಾದ್ದರೂ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ರಾ? ಎಂದು ಮಾಜಿ ಸಂಸದ ಎಲ್.ಶಿವರಾಮೇಗೌಡ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಮೇಗೌಡ, ಒಂದುಕಡೆ ಅಪ್ಪ, ಮತ್ತೊಂದು ಕಡೆ ಮಗ ಸೇರಿ ದೊಡ್ಡಗೌಡರನ್ನು ಈ ವಯಸ್ಸಿನಲ್ಲಿ ಚಿಂತೆ ಮಾಡುವ ಪರುಸ್ಥಿತಿಗೆ ತಂದಿದ್ದಾರೆ ಎಂದು ಗುಡುಗಿದರು. ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಕಳೆದ 2 ವರ್ಷಗಳಿಂದ ರೇವಣ್ಣ, ಪ್ರಜ್ವಲ್ ಪೆನ್ … Continue reading *ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ಮಗ ಇಷ್ಟೆಲ್ಲ ಮಾಡ್ತಿದ್ರೂ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ರಾ? ಮಾಜಿ ಸಂಸದ ಶಿವರಾಮೇಗೌಡ ಆಕ್ರೋಶ*