ಓಲಂಪಿಕ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಪ್ರಗತಿವಾಹಿನಿ ಸುದ್ದಿ, ಟೋಕಿಯೋ –   ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ನಲ್ಲಿ ಭಾರತ  ಚಿನ್ನದ ಪದಕ ಗೆದ್ದಿದೆ.

ಶನಿವಾರ ಜಾವೆಲಿನ್‌ ಥ್ರೋ ಫೈನಲ್‌ ನಲ್ಲಿ, ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.

Home add -Advt

ಅರ್ಹತಾ ಸುತ್ತಿನಲ್ಲಿ ನೀರಜ್‌ 86.59 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದಿದ್ದ ನೀರಜ್ ಚೋಪ್ರಾ ಅಂತಿಮ ಸುತ್ತಿನಲ್ಲಿ 87.58ಮೀಟರ್ ಎಸೆದು ಸಾಧನೆ ಮಾಡಿದರು. 13 ವರ್ಷದ ಬಳಿಕ ಭಾರತ ಚಿನ್ನ ಗೆದ್ದಿದೆ

ತನ್ಮೂಲಕ ನಾರಜ್ ಚೋಪ್ರಾ ಈ ಹಿಂದಿನ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನ

Related Articles

Back to top button