*ಧನ್ವೀರ್ ವಿರುದ್ಧ ಮತ್ತೊಂದು ಕೇಸ್‌ಗೆ ಸಿದ್ಧತೆ*: *ಸಿಸಿಟಿವಿ ದೃಶ್ಯ ನೀಡುವಂತೆ ತಿಮ್ಮಗೌಡಗೆ ಪೊಲೀಸರ ನೋಟಿಸ್*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಧನ್ವೀರ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು, ಮತ್ತೊಂದು ಪ್ರಕರಣ ಎಫ್‌ಐಆರ್ ಆಗುವ ಸಾಧ್ಯತೆ ಎದುರಾಗಿದೆ. ಧನ್ವೀರ್ ತಂದೆ ತಿಮ್ಮಗೌಡ ನೀಡಿದ್ದ ದೂರಿನ ತನಿಖೆಯಲ್ಲೂ ಹೊಸ ಬೆಳವಣಿಗೆ ನಡೆದಿದೆ. ಮನೆಗೆ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಪೊಲೀಸರು ಸೂಚಿಸಿದ್ದರೂ, ಅವುಗಳನ್ನು ಇನ್ನೂ ಸಲ್ಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು … Continue reading *ಧನ್ವೀರ್ ವಿರುದ್ಧ ಮತ್ತೊಂದು ಕೇಸ್‌ಗೆ ಸಿದ್ಧತೆ*: *ಸಿಸಿಟಿವಿ ದೃಶ್ಯ ನೀಡುವಂತೆ ತಿಮ್ಮಗೌಡಗೆ ಪೊಲೀಸರ ನೋಟಿಸ್*