*ATMಗಳಿಗೆ ಹೊಸ ನಿಯಮ ಜಾರಿ?*: *ಹಣ ಡ್ರಾ ಮಾಡಲು ಗ್ರಾಹಕರ ಪರದಾಟ*

ಪ್ರಗತಿವಾಹಿನಿ ಸುದ್ದಿ: ಕೆಲ ಎಟಿಎಂ ಗಳಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿವೆ. ಕೆಲವು ಖಾಸಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಬದಲಾವಣೆಗಳು ಗ್ರಾಹಕರಿಗೆ ತೊಂದರೆ ಉಂಟುಮಾಡುತ್ತಿವೆ ಎಂಬ ವರದಿಗಳು ಕೇಳಿಬರುತ್ತಿವೆ. ತುರ್ತಾಗಿ ಕೈಯಲ್ಲಿ ₹5,000 ಹಣ ಬೇಕಾಗಿದೆ. ಹತ್ತಿರದ ಎಟಿಎಂಗೆ ಹೋಗಿ ಕಾರ್ಡ್ ಹಾಕಿ ಹಣ ಹಿಂಪಡೆಯಲು ಮುಂದಾಗುತ್ತೀರಿ. ಆದರೆ ಅಲ್ಲಿ ನಿಮಗೆ ಕಾಣಿಸುವುದು ₹500, ₹4,000, ₹6,500 ಎಂಬ ಮೂರು ಆಯ್ಕೆಗಳು ಮಾತ್ರ! ನಿಮಗೆ ಬೇಕಾದ ₹5,000 ಮೊತ್ತವನ್ನು ನಮೂದಿಸುವ ಅವಕಾಶವೇ ಇಲ್ಲದಿದ್ದರೆ ಹೇಗಿರುತ್ತದೆ? ಅಷ್ಟೇ ಅಲ್ಲ, ನಿಮ್ಮ … Continue reading *ATMಗಳಿಗೆ ಹೊಸ ನಿಯಮ ಜಾರಿ?*: *ಹಣ ಡ್ರಾ ಮಾಡಲು ಗ್ರಾಹಕರ ಪರದಾಟ*