Kannada NewsKarnataka News

ಪ್ರೊಫೇಶನಲ್ಸ್ ಫೋರಮ್ ಅಧ್ಯಕ್ಷ ಬಿ.ಎಸ್.ಪಾಟೀಲ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಪ್ರೊಫೇಶನಲ್ಸ್ ಫೋರಮ್ ಅಧ್ಯಕ್ಷ ಬಿ.ಎಸ್.ಪಾಟೀಲ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಇಲ್ಲಿಯ ಜಾಧವ ನಗರದಲ್ಲಿ ಅವರು ನೆಲೆಸಿದ್ದರು. ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ವಿಜಯಪುರ ಜಿಲ್ಲೆಯ ಕೊರಳ್ಳಿಯಲ್ಲಿ ನಡೆಯಲಿದೆ.

Home add -Advt

ಇತ್ತೀಚಿನವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದ ಬಿ.ಎಸ್.ಪಾಟೀಲ ಬೆಳಗಾವಿಯ ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದರು.

Related Articles

Back to top button