*ಪಶ್ಚಿಮ ಘಟ್ಟ ರಕ್ಷಿಸಿ, ಉತ್ತರ ಕನ್ನಡ ಉಳಿಸಿ: ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಜನಾಂದೋಲನ*

ಬೇಡ್ತಿ–ಅಘನಾಶಿನಿ ನದಿ ನೀರು ಜೋಡಣೆ ಯೋಜನೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಧರಣಿ; ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟಿಎಸ್‌ಎಸ್‌ ಮನವಿ ಪ್ರಗತಿವಾಹಿನಿ ಸುದ್ದಿ: ಶಿರಸಿ: ಬೇಡ್ತಿ ಹಾಗೂ ಅಘನಾಶಿನಿ ನದಿ ನೀರು ಜೋಡಣೆ ಯೋಜನೆಯನ್ನು ವಿರೋಧಿಸಿ ಹಾಗೂ ಪಶ್ಚಿಮ ಘಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಸರ ಸಂರಕ್ಷಣೆಗೆ ಆಗ್ರಹಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಜನಾಂದೋಲನ ಧರಣಿ ನಡೆಯಲಿದೆ. ‘ಪಶ್ಚಿಮ ಘಟ್ಟ ರಕ್ಷಿಸಿ, ಉತ್ತರ ಕನ್ನಡ ಉಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಅ.10ರಂದು ಶನಿವಾರ ಬೆಳಗ್ಗೆ 9ರಿಂದ … Continue reading *ಪಶ್ಚಿಮ ಘಟ್ಟ ರಕ್ಷಿಸಿ, ಉತ್ತರ ಕನ್ನಡ ಉಳಿಸಿ: ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಜನಾಂದೋಲನ*