Belagavi NewsBelgaum NewsKannada NewsKarnataka NewsLatest

*ಪಂಪ್ ಸೆಟ್ ಕಳ್ಳತನ; ನಾಲ್ವರು ಖತರ್ನಾಕ್ ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಪ್ ಸೆಟ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಲಗೋಡು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಮಾರ ರಮೇಶ ಕಂಬಾರ (21), ಯಲ್ಲಪ್ಪ ಮುದಕಪ್ಪ ನಂದಿ (35), ರವಿ ಅಜಿತ ಕಂಬಾರ (21) ಹಾಗೂ ಭೀಮಪ್ಪ ಹೊಳೆಪ್ಪ ಹಣಮಸಾಗರ (27) ಬಂಧಿತ ಆರೋಪಿಗಳು.

ಪಂಪಸೆಟ್ ಕಳ್ಳತನ ಮಾಡಿದ ಹಳ್ಳಿಗಳು:

  1. ಸಜ್ಜಿಹಾಳ- 1
  2. ವಡೇರಹಟ್ಟಿ- 2
  3. ಖನಗಾಂವ- 1
  4. ತವಗ- 1
  5. ಬೆಣಚಿನಮರಡಿ- 1
  6. ಗಿಳಿಹೊಸುರು- 1
  7. ಕೈತನಾಳ- 2
  8. ಕೇಶಪ್ಪನಹಟ್ಟಿ ಕಿನಾಲ್- 1
  9. ಮೆಳವಂಕಿ- 1
  10. ಹಡಗಿನಾಳ- 1
  11. ಕೊಳವಿ ಕಿನಾಲ್- 1
  12. ಮಿಡಕನಟ್ಟಿ- 1 ಪಂಪ್ ಸೆಟ್ ಕಳ್ಳತನ ಮಾಡಿದ್ದರು. ಬಂಧಿತರಿಂದ 203000 ಮೌಲ್ಯದ ಒಟ್ಟು 14 ಪಂಪ್ ಸೆಟ್ ಗಳನ್ನು ಹಾಗೂ ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Home add -Advt

Related Articles

Back to top button