ಪ್ರಗತಿವಾಹಿನಿ ಸುದ್ದಿ: ಡೆಲಾಯ್ಟ್ ಇಂಡಿಯಾ ಪ್ಯಾರಾಒಲಂಪಿಕ್‌ನಲ್ಲಿ ಚಿನ್ನದಪದಕ ಪಡೆದ ಬಿಲ್ಲುಗಾರ್ತಿ ಶೀತಲ್ ದೇವಿ ಅವರೊಂದಿಗೆ ಪಾಲುದಾರಿಕೆ ಘೋಷಿಸಿದ್ದು, ಪ್ಯಾರಒಲಂಪಿಕ್‌ನಲ್ಲಿ ಭಾಗವಹಿಸಲು ಇಚ್ಚಿಸುವ ಹಾಗೂ ಅರ್ಹರ ಪ್ರತಿಭೆಗೆ ಬೆಂಬಲ ನೀಡಲು ಮುಂದಾಗಿದೆ. ಈ ಕುರಿತು ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಮಲ್ ಶೆಟ್ಟಿ, 15 ನೇ ವಯಸ್ಸಿನಲ್ಲಿ ಬಿಲ್ಲು ಎತ್ತುವ ಮೂಲಕ ಶೀತಲ್ ತನ್ನ ಪ್ರತಿಭೆಯನ್ನು ಇಡೀ ಜಗತ್ತಿಗೆ ತಿಳಿಸಿದರು, 16 ನೇ ವಯಸ್ಸಿನಲ್ಲಿ ವಿಶ್ವದ ನಂ. 1 ಬಿಲ್ಲುಗಾರ್ತಿ ಆಗುವುದಷ್ಟೇ ಅಲ್ಲದೆ, 17 … Continue reading *ಪ್ಯಾರ ಒಲಂಪಿಕ್ ಪ್ರತಿಭೆಗಳಿಗೆ ಸೌಲಭ್ಯ ನೀಡಲು ಡೆಲಾಯ್ಡ್ ಇಂಡಿಯಾ, ಪ್ಯಾರಾಒಲಂಪಿಂಕ್ ಚಿನ್ನದ ವಿಜೇತೆ ಶೀತಲ್ ದೇವಿ ಅವರೊಂದಿಗೆ ಸಹಯೋಗ*
Copy and paste this URL into your WordPress site to embed
Copy and paste this code into your site to embed