*ಸಾಧನೆಯ ಖಾತೆ ಖಾಲಿ – ಸಂಭ್ರಮದ ಖರ್ಚು ಭಾರಿ: ಯಾವ ಪುರುಷಾರ್ಥಕ್ಕೆ ಈ ಸಡಗರ-ಸಂಭ್ರಮ?*

ಡಿ.ಕೆ.ಶಿವಕುಮಾರ್ ಸರ್ಕಾರದ 100 ದಿನದ ಸಂಭ್ರಮಕ್ಕೆ ಆರ್.ಅಶೋಕ್ ವ್ಯಂಗ್ಯ ಪ್ರಗತಿವಾಹಿನಿ ಸುದ್ದಿ: ಸಾಧನೆಯ ಖಾತೆ ಖಾಲಿ – ಸಂಭ್ರಮದ ಖರ್ಚು ಭಾರಿ! ಎಂದು ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರದ 100 ದಿನಗಳ ಸಂಭ್ರಮದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.Home add -Advt ಯಾವ ಸಾಧನೆಗೆ ಈ ಸಂಭ್ರಮ? ಯಾವ ಸಾಧನೆಗೆ ಈ ಸಡಗರ? ನಾಚಿಕೆಯಾಗಬೇಕು, ಸಿಎಂ ಡಿ.ಕೆ. ಶಿವಕುಮಾರ್ ಅವರೇ! ಆದರೆ ನಿಮ್ಮ ಭಂಡತನವನ್ನ ಮಾತ್ರ ಮೆಚ್ಚಲೇಬೇಕು! 100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, … Continue reading *ಸಾಧನೆಯ ಖಾತೆ ಖಾಲಿ – ಸಂಭ್ರಮದ ಖರ್ಚು ಭಾರಿ: ಯಾವ ಪುರುಷಾರ್ಥಕ್ಕೆ ಈ ಸಡಗರ-ಸಂಭ್ರಮ?*