*ಗೃಹಲಕ್ಷ್ಮೀ ಹಣದಿಂದ ಹಸು ಖರೀದಿಸಿದ ರೈತ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಡಿ ಬರುವ ಮಾಸಿಕ ಎರಡು ಸಾವಿರ ಹಣದಿಂದ ಮಹಿಳೆಯರಿಗೆ ಹಲವು ರೀತಿಯ ಅನುಕೂಲಗಳಾಗಿವೆ. ಗೃಹಲಕ್ಷ್ಮೀ ಹಣವನ್ನು ಮಹಿಳೆಯರು ಅನೇಕ ರೀತಿಯಲ್ಲಿ ಬಳಸಿಕೊಂಡಿರುವ ಉದಾಹರಣೆಗಳು ಕಂಡು ಬಂದಿದೆ. ಅದೇ ರೀತಿ ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುಂದೂರು ಗ್ರಾಮದ ವಿಶಾಲಾಕ್ಷಿ ಎಂಬ ರೈತ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಹಣವನ್ನು ಕೂಡಿಟ್ಟು ಹಸುವನ್ನು ಖರೀದಿಸಿದ್ದಾರೆ.Home add -Advt 18 ಕಂತಿನ ಹಣ ಕೂಡಿಟ್ಟು ರೈತ … Continue reading *ಗೃಹಲಕ್ಷ್ಮೀ ಹಣದಿಂದ ಹಸು ಖರೀದಿಸಿದ ರೈತ ಮಹಿಳೆ*