*2 ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ*: *ಏನಿದು ಅಪರೂಪದ* ಘಟನೆ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಈ ಪ್ರಕರಣವನ್ನು ರಾಜ್ಯದಲ್ಲಿ ಮೂರನೇಯದ್ದು ಎಂದು ಹೇಳಲಾಗುತ್ತಿದೆ. ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆಯಲು ಹೇಗೆ ಸಾಧ್ಯ? ಏನಿದು ಪ್ರಕರಣ? ಎಂಬುದನ್ನು ನೋಡುವುದಾದರೆ ಇದು ಅಪರೂಪದ ಪ್ರಕರಣ. 50 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಇಂತದ್ದೊಂದು ವಿಚಿತ್ರ ಘಟಿಸುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಫೀಟಸ್ ಇನ್ ಫೀಟು ಎಂದು ಕರೆಯುತ್ತಾರೆ. ರಾಯಚೂರಿನ ಸಿಂಧನೂರು ನಗರದ ಸಹನಾ ಆಸ್ಪತ್ರೆಯಲ್ಲಿ ಈ … Continue reading *2 ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ*: *ಏನಿದು ಅಪರೂಪದ* ಘಟನೆ
Copy and paste this URL into your WordPress site to embed
Copy and paste this code into your site to embed