Kannada NewsKarnataka NewsUncategorized

ಬೆಳಗಾವಿಯಲ್ಲಿ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹಲವೆಡೆ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ನಂತರ ಗುಡುಗು, ಸಿಡಿಲಿನ ಅರ್ಭಟದೊಂದಿಗೆ ಮಳೆ ಆರಂಭವಾಗಿದೆ.

Home add -Advt

ಬೆಳಗಾವಿ ನಗರದ ಬಹುತೇಕ ಪ್ರದೇಶಗಳಲ್ಲದೆ ಕೆಲವು ಗ್ರಾಮೀಣ ಭಾಗದಲ್ಲೂ ಮಳೆಯಾಗುತ್ತಿರುವ ವರದಿಯಾಗಿದೆ. ಬಿರು ಬಿಸಿಲಿನ ನಡುವೆಯೇ ಏಕಾಏಕಿ ಮಳೆ ಆರಂಭವಾಗಿದ್ದರಿಂದ ಸ್ವಲ್ಪಮಟ್ಟಿಗೆ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.

https://pragati.taskdun.com/karnatakaheavy-rainimd/
https://pragati.taskdun.com/belagavisahitya-pratishtanasirigannada-pustaka-award/

Related Articles

Back to top button