Kannada News

ಬೆಳಗಾವಿಗೆ ಗುರುವಾರ ಅಶೋಕ ಚವ್ಹಾಣ: ಲಕ್ಷ್ಮೀ ಹೆಬ್ಬಾಳಕರ್ ಪರ ಪ್ರಚಾರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ್,  ವಿಧಾನ ಪರಿಷತ್ ಸದಸ್ಯ ಸತೇಜ್  ಪಾಟೀಲ ( ಬಂಟಿ ಪಾಟೀಲ್ ) ಹಾಗೂ ಮಾಜಿ ಸಚಿವ ವಿಶ್ವಜಿತ್ ಕದಂ ಅವರು ಗುರುವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಸಂಜೆ 4 ಗಂಟೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯಲ್ಲಿ   ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ  ಪ್ರಚಾರ ಸಭೆಯಲ್ಲಿ ಅಶೋಕ ಚವ್ಹಾಣ, ಸತೇಜ್ ಪಾಟೀಲ್ ಮತ್ತು ವಿಶ್ವಜೀತ್ ಕದಂ ಪಾಲ್ಗೊಳ್ಳುವರು.

Home add -Advt

Related Articles

Back to top button