*ಹೇಗಿದೆ ನೋಡಿ ರಾಮಲಲ್ಲಾ ಗರ್ಭಗುಡಿಯ ಅದ್ಭುತವಾದ ಚಿನ್ನದ ಬಾಗಿಲು*

ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇಂದಿನಿಂದ ರಾಮ ಮಂದಿರದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾಗಿವೆ. ರಾಮಲಲ್ಲಾ ಗರ್ಭಗುಡಿಯ ಚಿನ್ನದ ಬಾಗಿಲು ನಿರ್ಮಾಣ ಪೂರ್ಣಗೊಂಡಿದೆ. ಭಗವಾನ್ ಶ್ರೀರಾಮಲಲ್ಲಾ ದೇವರ ಗರ್ಭಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಮುಗಿದಿದ್ದು, ರಾಮ ಮಂದಿರದ ನೆಲಮಹಡಿಯಲ್ಲಿನ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದೆ.Home add -Advt ಗರ್ಭಗುಡಿಯ … Continue reading *ಹೇಗಿದೆ ನೋಡಿ ರಾಮಲಲ್ಲಾ ಗರ್ಭಗುಡಿಯ ಅದ್ಭುತವಾದ ಚಿನ್ನದ ಬಾಗಿಲು*