*ದುರಂಧರ್‌ ದಾಖಲೆ ಧೂಳಿಪಟ ಮಾಡಿದ ರಾಮಾಯಣ*: *ಮೊದಲ ಸೋಮವಾರದ ಕಲೆಕ್ಷನ್‌ ಎಷ್ಟು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಐದು ದಿನಗಳಲ್ಲೇ ಚಿತ್ರದ ಗಳಿಕೆ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಮೊದಲ ಸೋಮವಾರದ ಕಲೆಕ್ಷನ್ ಸಿನಿರಂಗದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ನವೆಂಬರ್ 9ರ ಸೋಮವಾರದಂದು ಭಾರತದಲ್ಲಿ ಬರೋಬ್ಬರಿ ₹107.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಒಂದೇ ದಿನದಲ್ಲಿ ದೇಶಾದ್ಯಂತ 23,911 ಪ್ರದರ್ಶನಗಳನ್ನು ಕಂಡಿರುವ ಸಿನಿಮಾ, ಈ ಹಿಂದೆ ‘ಧುರಂಧರ್ 2’ … Continue reading *ದುರಂಧರ್‌ ದಾಖಲೆ ಧೂಳಿಪಟ ಮಾಡಿದ ರಾಮಾಯಣ*: *ಮೊದಲ ಸೋಮವಾರದ ಕಲೆಕ್ಷನ್‌ ಎಷ್ಟು ಗೊತ್ತಾ?*