*ಮತಾಂತರ ತಡೆಗಟ್ಟಲು ಮಠಾಧೀಶರುಗಳು ಮುಂದಾಗಬೇಕು: ರಂಭಾಪುರಿ ಶ್ರೀ ಕರೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಮತಂತಾರ ನಡೆಯುತ್ತಿದೆ. ಆರ್ಥಿಕ ಸಮಸ್ಯೆಯನ್ನು ಬಗೆಹರಿಸುವ ಆಮಿಷವೊಡ್ಡಿ ಮತಾಂತರ ನಡೆಯುತ್ತೀರುವುದು ವಿಷಾದನೀಯವೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವಾತ್ಪದರು ತಿಳಿಸಿದರು. ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುತ್ತೀರುವ 24 ನೇ ಆಷಾಡ ಮಾಸದ  ಶಿವಪೂಜೆ ಮತ್ತು ಧಾರ್ಮಿಕ ಸಮಾರಂಭದ 4ನೇ ದಿನದ ಧರ್ಮಗೋಷ್ಠಿಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆರ್ಶೀವಚನ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. Home add -Advt ಕಾಣದ ಕೈಗಳು ಮತಾಂತರದ ಹೀನಕೃತ್ಯ ಮಾಡುತ್ತಿದೆ. ಅಂತಹ ಕೃತ್ಯವನ್ನು ತಡೆಗಟ್ಟುವಲ್ಲಿ  ನಮ್ಮ … Continue reading *ಮತಾಂತರ ತಡೆಗಟ್ಟಲು ಮಠಾಧೀಶರುಗಳು ಮುಂದಾಗಬೇಕು: ರಂಭಾಪುರಿ ಶ್ರೀ ಕರೆ*