



(ಚಿತ್ರಗಳು -ಪಿ.ಕೆ.ಬಡಿಗೇರ)
ಪ್ರಗತಿವಾಹಿನಿ ಸುದ್ದಿ, ಬೆಳವಡಿ
ಬೆಳವಡಿ ಮಲ್ಲಮ್ಮ ಉತ್ಸವ-2019 ಗುರುವಾರ ಸಂಜೆ ವಿದ್ಯುಕ್ತವಾಗಿ ಉದ್ಘಾಟನೆಯಾಯಿತು.
ಬೆಳವಡಿ ಸಂಸ್ಥಾನದ ರಾಜಗುರುಗಳಾದ ಶ್ರೀ ಶಿವಮಹಾಂತ ಶಿವಾಚಾರ್ಯ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಜಿ.ಪಂ ಸದಸ್ಯರಾದ ಈರಣ್ಣ ಕರಿಕಟ್ಟಿ, ಶಂಕರ ಮಾಡಲಗಿ, ತಾ.ಪಂ ಅಧ್ಯಕ್ಷೆ ಈರವ್ವಾ ತಳವಾರ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಎಸ್.ವಾಯ್.ಭಜಂತ್ರಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಬೆಳಗಾವಿ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಆಡಳಿತ ಅಧಿಕಾರಿ ಮೇಜರ್ ಶ್ಯಾಮಲಿ ಆರ್ಯ, ನಿಕಟಪೂರ್ವ ಜಿಲ್ಲಾ ಕ.ಸಾಪ ಅಧ್ಯಕ ಯ.ರು. ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.