Latest

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ವಿಡಿಯೋದಲ್ಲಿರುವ ಧ್ವನಿ ಎಫ್ಎಸ್ಎಲ್ ಗೆ ರವಾನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ, ಸಿಡಿಯಲ್ಲಿನ ವ್ಯಕ್ತಿಯ ಧ್ವನಿ ಪತ್ತೆ ಹಚ್ಚಿದೆ.

ವಿಡಿಯೋದಲ್ಲಿರುವ ಧ್ವನಿ ಸಂಗ್ರಹಿಸಿರುವ ಎಸ್ ಐಟಿ, ಸ್ಯಾಂಪಲ್ ನ್ನು ಎಸ್ಎಫ್ಎಲ್ ಗೆ ಕಳುಹಿಸಿದೆ.ಇಂದು ಧ್ವನಿ ಸ್ಯಾಂಪಲ್ ವರದಿ ಬರುವ ಸಾಧ್ಯತೆ ಇದೆ.

Home add -Advt

ಈ ನಡುವೆ ಎಸ್ ಐಟಿ ಸಿಡಿಯಲ್ಲಿರುವ ಯುವತಿ ಹಾಗೂ ಮಾಸ್ಟರ್ ಮೈಂಡ್ ಬಗ್ಗೆ ಹುಡುಕಾಟ ಮುಂದುವರೆಸಿದೆ.

Related Articles

Back to top button