*ರಾಮೇಶ್ವರದಲ್ಲಿ ಕಾಶೀ ಜಗದ್ಗುರು ಪೀಠದ ಶಾಖಾಮಠ ಸ್ಥಾಪನೆ*

ನ.19 ರಂದು ನೂತನ ಕಟ್ಟಡದ ಭೂಮಿಪೂಜೆ : ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗುರುಗಳ ಸಾನಿಧ್ಯ ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ಜ್ಞಾನ ಸಿಂಹಾಸನ ಮಹಾಸಂಸ್ಥಾನ ಜಗದ್ಗುರು ಪೀಠದ ಶಾಖೆಯನ್ನು ರಾಷ್ಟ್ರದ ಸಮಸ್ತ ಭಕ್ತಗಣದ ಒತ್ತಾಸೆಯಂತೆ ತಮಿಳುನಾಡಿನ ಜ್ಯೋತಿರ್ಲಿಂಗದ ಕ್ಷೇತ್ರವಾದ ರಾಮೇಶ್ವರದಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾಶೀ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ. ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಕಾಶಿಗೆ ಯಾತ್ರೆ ಕೈಗೊಂಡ … Continue reading *ರಾಮೇಶ್ವರದಲ್ಲಿ ಕಾಶೀ ಜಗದ್ಗುರು ಪೀಠದ ಶಾಖಾಮಠ ಸ್ಥಾಪನೆ*