ಅಂಧತ್ವ ಮೆಟ್ಟಿನಿಂತು ಅಂಧರ ಬಾಳಿಗೆ ಬೆಳಕಾದ ಸಾಧಕ; ನಾಗನಗೌಡ ಬೆಳ್ಳುಳ್ಳಿಗೆ ಸನ್ಮಾನ

ಮತ್ತೊಬ್ಬರ ಜೀವನದಲ್ಲಿ ಬೆಳಕನ್ನು ಮೂಡಿಸಲು ಪ್ರಯತ್ನಮಾಡಿದ ಅಂದರ ಜೀವ ಬೆಳಕು ಸಂಸ್ಥೆಯ ಸಂಸ್ಥಾಪಕರಾದ ನಾಗನಗೌಡ ಬೆಳ್ಳುಳ್ಳಿ ತಮ್ಮ ಅಂಧತ್ವವನ್ನು ಮೆಟ್ಟಿ ನಿಂತು ನಿಜವಾದ ಹಾಗೂ ವಿಶೇಷ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ.