*BREAKING: ಮಹಿಳೆಯೊಂದಿಗೆ ರ್ಯಾಪಿಡೋ ಚಾಲಕನ ಅಸಭ್ಯ ವರ್ತನೆ: ಮನೆ ಗೇಟ್ ಗೆ ಮೂತ್ರ ವಿಸರ್ಜಿಸಿ ವಿಕೃತಿ*
ಪ್ರಗತಿವಾಹಿನಿ ಸುದ್ದಿ: ರ್ಯಾಪಿಡೋ ಬೈಕ್ ಚಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಯ ಮನೆಯ ಗೇಟ್ ಗೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ರ್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ಬಂದ ಮಹಿಳೆಗೆ ಬೈಕ್ ಚಾಲಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಆಕೆಯ ಮನೆಯ ಗೇಟ್ ಗೆ ಮೂತ್ರ ವಿಸರ್ಜನೆ ಮಾಡಿ ಬಾಟಲ್ ನಲ್ಲಿದ್ದ ಗಲೀಜು ನೀರನ್ನು ಗೇಟ್ ಗೆ ಎರಚಿದ್ದಾನೆ. ಅಷ್ಟೇ ಅಲ್ಲ ಅಲ್ಲಿಂದ ತೆರಳಿದ ಕೆಲ … Continue reading *BREAKING: ಮಹಿಳೆಯೊಂದಿಗೆ ರ್ಯಾಪಿಡೋ ಚಾಲಕನ ಅಸಭ್ಯ ವರ್ತನೆ: ಮನೆ ಗೇಟ್ ಗೆ ಮೂತ್ರ ವಿಸರ್ಜಿಸಿ ವಿಕೃತಿ*
Copy and paste this URL into your WordPress site to embed
Copy and paste this code into your site to embed