*ಮಹಾನಗರ ಪಾಲಿಕೆ ವಿರುದ್ಧ ಕರವೇ ಬೃಹತ್ ಪ್ರತಿಭಟನೆ*
ಮಹಾನಗರ ಪಾಲಿಕೆ ವಿರುದ್ಧ ಕರವೇ ಬೃಹತ್ ಪ್ರತಿಭಟನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಬೆಳಗಾವಿ ಕನ್ನಡಿಗರ ಆಸ್ತಿ, ಕರ್ನಾಟಕದ ಅವಿಭಾಜ್ಯ ಅಂಗ!” ಎಂಬ ಘೋಷಣೆಯನ್ನು ಸಾರುತ್ತಾ, ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಪರ ನಿರ್ಣಯ ಕೈಗೊಳ್ಳಲು ಹಾಗೂ “ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು” ಎಂಬ ಠರಾವು ಹೊರಡಿಸಲು ಹಿಂದೇಟು ಹಾಕುತ್ತಿರುವ ಧೋರಣೆಯನ್ನು ಖಂಡಿಸಿ, ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಆರ್. ಅಭಿಲಾಷ್ ಅವರ ನೇತೃತ್ವದಲ್ಲಿ, ನೂರಾರು ಕರವೇ ಕಾರ್ಯಕರ್ತರು … Continue reading *ಮಹಾನಗರ ಪಾಲಿಕೆ ವಿರುದ್ಧ ಕರವೇ ಬೃಹತ್ ಪ್ರತಿಭಟನೆ*
Copy and paste this URL into your WordPress site to embed
Copy and paste this code into your site to embed