*ರೆಪೋದರ ಹೆಚ್ಚಿಸಿದ RBI: ದುಬಾರಿಯಾಗಲಿದೆ ಸಾಲಗಳ ಬಡ್ಡಿ, ಇಎಂಐ*

ಪ್ರಗತಿವಾಹಿನಿ ಸುದ್ದಿ: ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ ಹೆಚ್ಚಳ ಮಾಡಿದೆ. ಇದರಿಂದಾಗಿ ಇನ್ಮುಂದೆ ಸಾಲಗಳ ಬಡ್ಡಿದರ, ಇಎಂಐ ದುಬಾರಿಯಾಗಲಿದೆ. ಹಣದುಬ್ಬರ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) 25 ಬೇಸಿಸ್ ಪಾಯಿಂಟ್‌ ಅಂದರೆ ಶೇ. 0.25ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇ. 5.50ಕ್ಕೆ ಏರಿಕೆಯಾಗಿದ್ದು, ಗೃಹ, ವಾಹನ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಬಡ್ಡಿದರ ಹಾಗೂ ಇಎಂಐ ಮತ್ತಷ್ಟು ದುಬಾರಿಯಾಗುವುದು ಖಚಿತವಾಗಿದೆ. 2023ರ … Continue reading *ರೆಪೋದರ ಹೆಚ್ಚಿಸಿದ RBI: ದುಬಾರಿಯಾಗಲಿದೆ ಸಾಲಗಳ ಬಡ್ಡಿ, ಇಎಂಐ*