Latest

ಬುಧವಾರ ಹಲವೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ಮಾರ್ಚ್ ೨೭ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಡಗಾವಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Home add -Advt

೧೧೦ ಕೆ.ವ್ಹಿ. ವಡಗಾಂವ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೨ ವಿದ್ಯಾನಗರ ಹಾಗೂ ಎಫ್-೫ ವಡಗಾಂವ ಪೂರಕದ ಮೇಲೆ ಬರುವ ಗುಲ್ಮರ್ಗ ಕಾಲೋನಿ, ಪಲ್ಲೇದ್ ಲೇಔಟ್ ಸೇಂಟ್ ಮೀರಾಸ್ ಸ್ಕೊಲ್, ಅಂಬೇಡ್ಕರ್ ಕಾಲೋನಿ, ಅನಗೋಳ, ಮಾರುತಿಗಲ್ಲಿ, ಚಿದಂಬರ್ ನಗರ ೪ನೇ ಗೇಟ್, ಪೋದಾರ್ ಪೆಟ್ರೋಲ್ ಬಂಕ್, ಇಂದಿರಾ ನಗರ, ನಾಗ್ ಪೇ ನಗರ ಹಾಗೂ ವಿದ್ಯಾನಗರದಲ್ಲಿ ಬರುವ ಎಲ್ಲಾ ಪ್ರದೇಶಗಳು, ವಿಷ್ಣು ಗಲ್ಲಿ, ವೈಜ್ಯಗಲ್ಲಿ, ಚೌಡಿಗಲ್ಲಿ, ಕಲ್ಮೇಶ್ವರರೋಡ್, ಕಲ್ಯಾಣ ನಗರ, ಮಲಪ್ರಭಾ ನಗರ್, ಚಪ್ಪರ್‌ಗಲ್ಲಿ, ರೈತಗಲ್ಲಿ, ಭಾರತ್ ನಗರ ೫ನೇ ಮತ್ತು ೬ನೇ ಕ್ರಾಸ್, ಗಣೇಶಪುರಗಲ್ಲಿ, ಬಸವನ ಗಲ್ಲಿ, ಪವಾರ್ ಗಲ್ಲಿ, ಅಚಾರ್ ಗಲ್ಲಿ, ಬಿಚ್ಚು ಗಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

Related Articles

Back to top button