*ಪ್ರಾದೇಶಿಕ ಆಯುಕ್ತರಿಂದ “From Land to Layout” ಪುಸ್ತಕ ಬಿಡುಗಡೆ*
ಕರ್ನಾಟಕದ ರಿಯಲ್ ಎಸ್ಟೇಟ್ ಮತ್ತು ಭೂ ದಾಖಲೆಗಳ ಕುರಿತ ಅಧಿಕೃತ ಪ್ರಾಯೋಗಿಕ ಕೈಪಿಡಿ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಇಂದು ಬೆಳಗಾವಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಡಾ. ನಜ್ಜಾ ಪೀರ್‌ಜಾದೆ ಅವರು ರಚಿಸಿರುವ “From Land to Layout: Practical Guidance for Real Estate” ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಲೇಖಕರಾದ ಡಾ. ನಜ್ಜಾ ಪೀರ್‌ಜಾದೆ ಅವರು ಬೆಳಗಾವಿ ವಿಭಾಗದ ಮಾಜಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು … Continue reading *ಪ್ರಾದೇಶಿಕ ಆಯುಕ್ತರಿಂದ “From Land to Layout” ಪುಸ್ತಕ ಬಿಡುಗಡೆ*
Copy and paste this URL into your WordPress site to embed
Copy and paste this code into your site to embed