Karnataka NewsUncategorized

ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಳಗಾವಿ ಇವರು ಮುದ್ರಿಸಿರುವ ೨೦೨೩ರ ನೂತನ ವರ್ಷದ ಕ್ಯಾಲೆಂಡರ್‌ನ್ನು ಬೆಳಗಾವಿ ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ಅವರು ತಮ್ಮ ಕಚೇರಿಯಲ್ಲಿ ಇಂದು ದಿ:೩೦-೧೨-೨೦೨೨ ರಂದು ಬಿಡುಗಡೆಗೊಳಿಸಿದರು.

 

ಈ ಸಂದರ್ಭದಲ್ಲಿ ಬೆಳಗಾವಿ ಜಿಲಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ತಾ. ರಾಯವ್ವಗೋಳ, ಜಿಲ್ಲಾ ಕಾರ್ಯದರ್ಶಿಗಳಾದ ಶಂಕರ ಎಸ್.ಗೋಕಾವಿ, ಖಜಾಂಚಿಗಳಾದ ಶ್ರವಣ ಗು.ರಾಣವ್ವಗೋಳ, ಸಂಘಟನಾ ಕಾರ‍್ಯದರ್ಶಿಗಳಾದ ಬಸವರಾಜ ನಾರಾಯಣಪೂರ, ಹಿರಿಯ ಉಪಾಧ್ಯಕ್ಷರಾದ ಮಹಾಂತೇಶ ಬಿ.ಪುಡಕಲಕಟ್ಟಿ, ಸಹ ಕಾರ್ಯದರ್ಶಿಗಳಾದ ಶ್ರೀಧರ ಸರದಾರ, ನವೀನ ವ್ಹಿ.ಪಾಟೀಲ, ಜಂಟಿ ಕಾರ್ಯದರ್ಶಿಗಳಾದ ಅಸೀಫ್ ಡಿ.ಅತ್ತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಭಕ್ತಸಾಗರ

Home add -Advt

https://pragati.taskdun.com/thousends-of-devotees-came-to-siddeshwar-swamijis-darshan/

Related Articles

Back to top button