*ರಿಲಾಯನ್ಸ್ ಜಿಯೋ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಿಗ್ ಆಫರ್*
ಪ್ರಗತಿವಾಹಿನಿ ಸುದ್ದಿ: ರಿಲಾಯನ್ಸ್ ಜಿಯೋ ಗ್ರಾಹಕರಿಗೆ ರಿಚಾರ್ಜ್ ಕುರಿತಾದ ಬಿಗ್ ಪ್ಲಾನ್ ಘೋಷಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದೆ. ದೀರ್ಘಕಾಲೀನ ರೀಚಾರ್ಜ್ ಅಪ್ಡೇಟ್ಗಳಿಂದ ಮುಕ್ತಿ ಪಡೆಯಲು ಬಯಸುವ ಬಳಕೆದಾರರನ್ನು ಇದು ಗುರಿಯಾಗಿಸಿದೆ. ಯಾವುದದು ಪ್ಲಾನ್, ಏನೆಲ್ಲ ಉಪಯೋಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ರಿಲಯನ್ಸ್ ಜಿಯೋ, ಗ್ರಾಹಕರಿಗಾಗಿ 10,000 ರೂ ಮೌಲ್ಯದ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೋದ 10,000 ರೂ ಪ್ಲಾನ್ ದೀರ್ಘಾವಧಿಯ ವ್ಯಾಲಿಡಿಟಿಯನ್ನು (Validity) ಹೊಂದಿದೆ. ಬಳಕೆದಾರರಿಗೆ ನಿರಂತರವಾಗಿ ಹೈ-ಸ್ಪೀಡ್ ಇಂಟರ್ನೆಟ್ … Continue reading *ರಿಲಾಯನ್ಸ್ ಜಿಯೋ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಿಗ್ ಆಫರ್*
Copy and paste this URL into your WordPress site to embed
Copy and paste this code into your site to embed