*ಎಲ್ಲವೂ ಹಣೆಬರಹ…ನಟ ಶಿವರಾಜ್ ಕುಮಾರ್ ಬೇಸರ…*
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಸೇರಿರುವ ವಿಚಾರವಾಗಿ ನಟ ಶಿವರಾಜ್ ಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.Home add -Advt ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಶಿವರಾಜ್ ಕುಮಾರ್, ಇಂಥಹ ಘಟನೆಗಳು ನಡೆಯುತ್ತಿರುತ್ತವೆ ನಾವು ಏನೂ ಮಾಡಲು ಆಗಲ್ಲ. ಆದರೆ ಎರಡೂ ಕುಟುಂಬಗಳಿಗೆ ಇದರಿಂದ ಸಾಕಷ್ಟು ನೋವಾಗಿದೆ. ರೇಣುಕಾಸ್ವಾಮಿ ಕುಟುಂಬ ಹಾಗೂ ದರ್ಶನ್ ಕುಟುಂಬ ಎರಡೂ ಕುಟುಂಬಕ್ಕೂ ನೋವಾಗಿದೆ. ನ್ಯಾಯ ಸಿಗಲಿ ಎಂದು ಹೇಳಿದರು. ಇಂತಹ ಘಟನೆ ನಡೆದಾಗ ನಾವು ಮಾತನಾಡಕೆ ಹೋದರೂ ಯೋಚಿಸಬೇಕು. … Continue reading *ಎಲ್ಲವೂ ಹಣೆಬರಹ…ನಟ ಶಿವರಾಜ್ ಕುಮಾರ್ ಬೇಸರ…*
Copy and paste this URL into your WordPress site to embed
Copy and paste this code into your site to embed