*ನಿವೃತ್ತ ಡಿಡಿಪಿಐ ಹಳಿಂಗಳಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ನಿವೃತ್ತ ಡಿಡಿಪಿಐ ಎಸ್. ವಾಯ್. ಹಳಿಂಗಳಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 4 ದಿನಗಳ ಹಿಂದೆ ಬೆಳಗಾವಿಯಲ್ಲಿ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಡಿದ್ದ ಹಳಿಂಗಳಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೋಮಾದಿಂದ ಮರಳದೆ ಅವರು ಶುಕ್ರವಾರ ಸಾವಿಗೀಡಾದರು. ಅವರ ಅಂತ್ಯ ಕ್ರಿಯೆ ಶನಿವಾರ ಮುಂಜಾನೆ 10-30 ಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸ್ವಗ್ರಾಮ ಉಪ್ಪಲದಿನ್ನಿಯಲ್ಲಿ ನಡೆಯಲಿದೆ. ಪತಿ ಪತ್ನಿ ಇಬ್ಬರೂ ಕ್ಲಾಸ್ ಒನ್ … Continue reading *ನಿವೃತ್ತ ಡಿಡಿಪಿಐ ಹಳಿಂಗಳಿ ನಿಧನ*