*ಅಕ್ಕಿ ಖರೀದಿಸುವವರಿಗೆ ಗುಡ್ನ್ಯೂಸ್*: *ಸೋನಾ ಮಸೂರಿ ದರದಲ್ಲಿ ಭಾರೀ ಇಳಿಕೆ; ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ದಿಢೀರ್ ಇಳಿಕೆಯಾಗಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ ₹80ರಿಂದ ₹90ರವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ಈಗ ₹65ರಿಂದ ₹70ಕ್ಕೆ ಲಭ್ಯವಾಗುತ್ತಿದೆ. ಅಂದರೆ, ಪ್ರತಿ ಕೆಜಿಗೆ ಸುಮಾರು ₹10ರಿಂದ ₹20ರವರೆಗೆ ಬೆಲೆ ಕಡಿಮೆಯಾಗಿದೆ. ಅಕ್ಕಿ ಬೆಲೆ ಇಳಿಕೆಗೆ ಕಾರಣವೇನು? ಭತ್ತದ ಪೂರೈಕೆ ಕಡಿಮೆಯಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ ಇದೀಗ ಮಹಾರಾಷ್ಟ್ರ … Continue reading *ಅಕ್ಕಿ ಖರೀದಿಸುವವರಿಗೆ ಗುಡ್ನ್ಯೂಸ್*: *ಸೋನಾ ಮಸೂರಿ ದರದಲ್ಲಿ ಭಾರೀ ಇಳಿಕೆ; ಕಾರಣವೇನು?*
Copy and paste this URL into your WordPress site to embed
Copy and paste this code into your site to embed