Latest

ಅಪಘಾತದಲ್ಲಿ ರಿಷಭ್ ಪಂತ್ ಗೆ ಗಾಯ; ಸಂಪೂರ್ಣ ಸುಟ್ಟು ಕರಕಲಾದ ಕಾರು

 ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕ್ರಿಕೆಟಿಗ ರಿಷಬ್ ಪಂತ್ ಭೀಕರ ಕಾರು ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆ.

Home add -Advt

ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿರುವ ರಿಷಭ್ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಹೊಸ ವರ್ಷವೆಂದರೆ ಹೊಸ ಬದುಕಿನತ್ತ ಹೆಜ್ಜೆ ಹಾಕುವ ಹೊತ್ತು

https://pragati.taskdun.com/a-new-year-is-a-time-to-step-into-a-new-life/

ಹೊರಟ್ಟಿಯವರೇ ನಿಮಗೆ ಶಿಕ್ಷಕರ ನೋವು ಗೊತ್ತಲ್ವಾ?: OPS ಪರ ಗಟ್ಟಿ ಧ್ವನಿ ಎತ್ತಿದ ಪ್ರಕಾಶ ಹುಕ್ಕೇರಿ

https://pragati.taskdun.com/horattiji-you-know-the-pain-of-teachers-prakash-hukkeri-raised-his-voice-in-favor-of-ops/

*ಹಿಂಡಲಗಾ ಕೇಂದ್ರ ಕಾರಾಗ್ರಹ ಪರಿಶೀಲಿಸಿದ ಗೃಹ ಸಚಿವ ಆರಗ*

https://pragati.taskdun.com/home-minister-visited-hindalaga-jail-2/

Related Articles

Back to top button