*ಧೂಮ್ 2 ಮಾದರಿಯಲ್ಲಿ ಕಳ್ಳತನ, ಜಾನ್ ಅಬ್ರಹಾಂ ಫಾಲೋವರ್ ಅರೆಸ್ಟ್* *ಇನಸ್ಪೆಕ್ಟರ್ ಜಾವೀದ್ ಮುಷಾಪುರೆ ತಂಡದ ಕಾರ್ಯಾಚರಣೆಯೇ ರೋಚಕ* *ಜಿಲ್ಲೆಯಲ್ಲೇ ಅತೀ ದೊಡ್ಡ ಪ್ರಕರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಷಾರಾಮಿ ಜೀವನ ನಡೆಸಲು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳನನ್ನು ಬೆಳಗಾವಿಯ ಯಮಕನಮರಡಿ ಫೋಲಿಸರು ಬಂಧಿಸಿದ್ದಾರೆ. ಬೆಳಗಾವಿಯ ಮಹಾಂತೇಶ ನಗರದ ಸುರೇಶ ಮಾರುತಿ ನಾಯಿಕ  (37) ಬಂಧಿತ ಆರೋಪಿ. ಯಮಕನಮರಡಿ ವ್ಯಾಪ್ತಿಯಲ್ಲಿರುವ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ  ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣದ ಆರೋಪಿ ಪತ್ತೆಗಾಗಿ ಬಲೆ ಬೀಸಿದ ಯಮಕನಮರಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 97 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. Home add … Continue reading *ಧೂಮ್ 2 ಮಾದರಿಯಲ್ಲಿ ಕಳ್ಳತನ, ಜಾನ್ ಅಬ್ರಹಾಂ ಫಾಲೋವರ್ ಅರೆಸ್ಟ್* *ಇನಸ್ಪೆಕ್ಟರ್ ಜಾವೀದ್ ಮುಷಾಪುರೆ ತಂಡದ ಕಾರ್ಯಾಚರಣೆಯೇ ರೋಚಕ* *ಜಿಲ್ಲೆಯಲ್ಲೇ ಅತೀ ದೊಡ್ಡ ಪ್ರಕರಣ*