*ಗಡಿಪಾರು ನಿಯಮ ಉಲ್ಲಂಘನೆ: ರೌಡಿಶೀಟರ್ ಬಂಧನ: ಹಿಂಡಲಗಾ ಜೈಲಿಗೆ ಶಿಪ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೌಡಿಶೀಟರ್ ವಿನಾಯಕ @ ವಿಲ್ಲಕ ಶಂಕರ ಪ್ರಧಾನ, ಎಂಬಾತನನ್ನು ಬೆಳಗಾವಿ ಪೊಲೀಸರು ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ನಿವಾಸಿ, ರೌಡಿಶೀಟರ ಆಗಿರುವ ವಿನಾಯಕ @ ವಿಲ್ಲಕ ಶಂಕರ ಪ್ರಧಾನ ಮೇಲೆ ಕರ್ನಾಟಕ ಅಕ್ರಮ ಸರಾಯಿ ವ್ಯವಹಾರ, ಮಾದಕ ದ್ರವ್ಯ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ತಡೆ ಅಧಿನಿಯಮ 1985 ರ ಕಲಂ 3 ಉಪಕಲಂ(2) … Continue reading *ಗಡಿಪಾರು ನಿಯಮ ಉಲ್ಲಂಘನೆ: ರೌಡಿಶೀಟರ್ ಬಂಧನ: ಹಿಂಡಲಗಾ ಜೈಲಿಗೆ ಶಿಪ್ಟ್*