ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಅಡಿಯಲ್ಲಿ ದೇವಸ್ಥಾನ ಅಭಿವೃದ್ಧಿಯ 1 ನೇ ಹಂತದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ 12 ದೇವಸ್ತಾನಗಳ ಅಭಿವೃದ್ಧಿಗೆ 2 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.
ದೇವಸ್ಥಾನಗಳ ಪಟ್ಟಿ ಹೀಗಿದೆ –
1) ಶ್ರೀ ವೇತಾಳೇಶ್ವರ ದೇವಸ್ಥಾನ, ಖಡಕ್ ಗಲ್ಲಿ 25 ಲಕ್ಷ ರೂ.
2) ದೊಡ್ಡ ಬಸ್ತಿ ಬಸವನ ಗಲ್ಲಿ 20 ಲಕ್ಷ ರೂ.
3) ಚಿಕ್ಕ ಬಸ್ತಿಮಠ ಗಲ್ಲಿ 10 ಲಕ್ಷ ರೂ.
4) ಶ್ರೀ ಕಪಿಲೇಶ್ವರ ದೇವಸ್ಥಾನ 25 ಲಕ್ಷ ರೂ.
5) ಶ್ರೀ ಶಿವಾಲಯ ದೇವಸ್ಥಾನ ರಾಮತೀರ್ಥ ನಗರ 25 ಲಕ್ಷ ರೂ.
6) ಶ್ರೀ ಬಸವಣ್ಣ ಮಂದಿರ ಬಸವ ಕಾಲೋನಿ 15 ಲಕ್ಷ ರೂ.
7) ಶ್ರೀ ರಾಮಲಿಂಗ್ ದೇವಸ್ಥಾನ, ಕೊತ್ವಾಲ್ ಗಲ್ಲಿ 10 ಲಕ್ಷ ರೂ.
8) ಶ್ರೀ ಲಕ್ಷ್ಮೀ ದೇವಸ್ತಾನ ಮತ್ತು ಶ್ರೀ ಮಾತಂಗಿ ದೇವಸ್ಥಾನ ಕಾಳಿ ಅಂಬ್ರಾಯಿ 15 ಲಕ್ಷ ರೂ.
9) ಶ್ರೀ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಹೆಡ್ ಕ್ವಾರ್ಟರ್ಸ್ 10 ಲಕ್ಷ ರೂ.
10) ಹೊಸ ಜೈನ ಬಸ್ತಿ, ಹಳೆ ಗಾಂಧಿನಗರ 10 ಲಕ್ಷ ರೂ.
11) ಶ್ರೀ ಹನುಮಾನ್ ಮಂದಿರ, ವೀಭದ್ರ ನಗರ 10 ಲಕ್ಷ ರೂ.
12) ಶ್ರೀ ಗಣೇಶ ದೇವಸ್ಥಾನ, ಆಂಜನೇಯ ನಗರ 25 ಲಕ್ಷ ರೂ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ