Latest

ದತ್ತಾತ್ರೆಯ ಹೊಸಬಾಳೆ ಆರ್.ಎಸ್.ಎಸ್ ನೂತನ ಸರಕಾರ್ಯವಾಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್.ಎಸ್.ಎಸ್ ನ ನೂತನ ಸರಕಾರ್ಯವಾಹ ಆಗಿ ದತ್ತಾತ್ರೆಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆಯಲ್ಲಿ ದತ್ತಾತ್ರೆಯ ಹೊಸ ಬಾಳೆ ಅವರನ್ನು ಸರಕಾರ್ಯವಾಹ್ ಆಗಿ ಆಯ್ಕೆ ಮಾಡಲಾಗಿದೆ. ದತ್ತಾತ್ರೆಯ ಹೊಸಬಾಳೆ, 2009ರಿಂದ ಆರ್.ಎಸ್.ಎಸ್ ನ ಸಹ ಸರಕಾರ್ಯವಾಹ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರಾದ ದತ್ತಾತ್ರೆಯ ಹೊಸಬಾಳೆ ದತ್ತಾಜಿ ಎಂದೇ ಸಂಘದ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಅವರ ಪೂರ್ಣ ಪರಿಚಯ ಇಲ್ಲಿದೆ  –

FINAL DATTAJI BIO KANNADA 20MARCH2021

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button