ಪ್ರಗತಿವಾಹಿನಿ ಸುದ್ದಿ: ಸಾಧು-ಸಂತರ ವೇಷದಲ್ಲಿ ಬಂದು ಕಳ್ಳರ ಗ್ಯಾಂಗ್ ವೊಂದು ಹೂವು ನೀಡಿ, ಸಮ್ಮೋಹನಗೊಳಿಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂತದ್ದೊಂದು ಗ್ಯಾಂಗ್ ಆಕ್ಟೀವ್ ಆಗಿದ್ದು, ಸಾರ್ವಜನಿಕರು, ಅಂಗಡಿ ಮಾಲೀಕರಿಂದ ಹಣ, ಚಿನ್ನಾಭರಣ ಪಡೆದು ಎಸ್ಕೇಪ್ ಆಗುತ್ತಿದೆ. ಸಿಂಧನೂರಿನ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬ ಬಂದಿದ್ದು, ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗುತ್ತಿದೆ. ಸ್ವಲ್ಪ ಕುಡಿಯಲು ನೀರು ಕೊಡಿ ಎಂದಿದ್ದಾನೆ. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಮಾನವೀಯತೆ … Continue reading *ಸಾರ್ವಜನಿಕರೇ ಇರಲಿ ಎಚ್ಚರ! ಸಾಧುಗಳ ವೇಷದಲ್ಲಿ ಬಂದು ಹೂವು ನೀಡಿ ಸಮ್ಮೋಹನ: ಹಣ, ಚಿನ್ನಾಭರಣ ದೋಚುತ್ತಿದೆ ಖದೀಮರ ಗ್ಯಾಂಗ್*
Copy and paste this URL into your WordPress site to embed
Copy and paste this code into your site to embed