*ಯಶ್ ಸ್ಟಾರ್‌ಡಂಗೆ ಸಾಯಿ ಪಲ್ಲವಿ ಫಿದಾ*: *ಭಾಷೆಯ ಗಡಿ ಮೀರಿದ ಅಭಿಮಾನಕ್ಕೆ ಮೆಚ್ಚುಗೆ!*

ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆಗೆ ನಟಿ ಸಾಯಿ ಪಲ್ಲವಿ ಮನಸೋತಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಯಶ್ ಯಾವ ಭಾಷೆಯ ಪ್ರದೇಶಕ್ಕೆ ಹೋದರೂ ಅಭಿಮಾನಿಗಳಿಂದ ಸಿಗುವ ಅದ್ಭುತ ಸ್ವಾಗತವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಯಶ್ ಸರ್ ಬರುವ ವೇಳೆಗೆ ಜನರಿಂದ ಕೇಳಿಬರುವ ಹರ್ಷೋದ್ಗಾರ ತುಂಬಾ ಆಕರ್ಷಕವಾಗಿರುತ್ತದೆ. ಇಂತಹ ಸ್ಟಾರ್‌ಡಂ ಸಿಗುವುದು ಅಪರೂಪ” ಎಂದು ಸಾಯಿ ಪಲ್ಲವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಬಗ್ಗೆ ಮಾತನಾಡುವಾಗ ಸಾಯಿ ಪಲ್ಲವಿ ಮುಖದಲ್ಲಿ ಸಂತಸ ಎದ್ದು … Continue reading *ಯಶ್ ಸ್ಟಾರ್‌ಡಂಗೆ ಸಾಯಿ ಪಲ್ಲವಿ ಫಿದಾ*: *ಭಾಷೆಯ ಗಡಿ ಮೀರಿದ ಅಭಿಮಾನಕ್ಕೆ ಮೆಚ್ಚುಗೆ!*