Latest

ಮುಲಾಯಂ ಸಿಂಗ್ ಆರೋಗ್ಯದಲ್ಲಿ ಏರುಪೇರು; ICUಗೆ ದಾಖಲು

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಸಂಸದ, ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ ಆರೋಗ್ಯ ಸ್ಥಿತಿ ಏರುಪೇರಾಗಿದೆ.

ಅವರ ಆಮ್ಲಜನಕದ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಆದರೆ ವೈದ್ಯರ ಪ್ರಕಾರ ಆತಂಕ ಪಡುವ ಅಗತ್ಯವಿಲ್ಲ ಎಂದು ಪಕ್ಷದ ನಾಯಕ ರಾಕೇಶ್ ಯಾದವ್ ಹೇಳಿದ್ದಾರೆ. ಅವರನ್ನು ಗುರುಗ್ರಾಮ ಮೇದಾಂತ ಆಸ್ಪತ್ರೆಯ ICU ನಲ್ಲಿ ದಾಖಲಿಸಲಾಗಿದೆ.

ಅವರ ನಿತ್ಯದ ತಪಾಸಣೆ ಜಾರಿಯಲ್ಲಿರುವುದಾಗಿ ರಾಕೇಶ ಯಾದವ್ ಟ್ವೀಟ್ ಮಾಡಿದ್ದಾರೆ.

ಇನ್ನು ಮುಂದೆ ಔಷಧಗಳಿಗೂ ಬರಲಿದೆ QR Code; ನಕಲಿ ಮತತು ಕಳಪೆ ಔಷಧಗಳಿಗೆ ಬಿಳಲಿದೆ ಮೂಗುದಾರ

Home add -Advt

 

Related Articles

Back to top button