*ಸೈಟ್ ಕ್ಲೀನಿಂಗ್ ವೇಳೆ ಬಯಲಾಯ್ತು ಪತ್ನಿಯ ಬರ್ಬರ ಹತ್ಯೆ ರಹಸ್ಯ*

ಪ್ರಗತಿವಾಹಿನಿ ಸುದ್ದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಸೈಟ್ ಕ್ಲೀನಿಂಗ್ ವೇಳೆ ಮಹಿಳೆಯೊಬ್ಬರ ಬರ್ಬರ ಹತ್ಯೆ ರಹಸ್ಯ ಬಯಲಾಗಿದೆ. ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡುವಂತೆ ಜಿಬಿಎ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಸೈಟ್ ಮಾಲೀಕರು ಸೈಟ್ ಕ್ಲೀನ್ ಮಾಡಿಸಲು ಹೋದಾಗ, ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಕಂಗಾಲಾದ ಮಾಅಲೀಕರು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಹಿಳೆಯ ಶವ ಹಾಗೂ ಅದರ … Continue reading *ಸೈಟ್ ಕ್ಲೀನಿಂಗ್ ವೇಳೆ ಬಯಲಾಯ್ತು ಪತ್ನಿಯ ಬರ್ಬರ ಹತ್ಯೆ ರಹಸ್ಯ*