Film & EntertainmentKannada NewsKarnataka NewsLatest

*ಗಬ್ರು ಆಗಿ ಬದಲಾದ ಡಾಲಿ ..!*

ಪ್ರಗತಿವಾಹಿನಿ ಸುದ್ದಿ;ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಸದ್ದು ಮಾಡ್ತಿದ್ದಾನೆ ಗಬ್ರು. ಯಾರಿವನು ಗಬ್ರು? ಗಬ್ರು ಅಂದ್ರೆ ಮತ್ಯಾರು ಅಲ್ಲ ಡಾಲಿ ಧನಂಜಯ.

ಉತ್ತರಾಖಂಡ ಸಿನಿಮಾಗಾಗಿ ಧನಂಜಯ ಗಬ್ರು ಸತ್ಯನಾಗಿ ಬದಲಾಗಿದ್ದಾರೆ. ಉತ್ತರಕಾಂಡ ರೋಹಿತ್ ಪದಕಿ ನಿರ್ದೇಶನದ ಸಿನಿಮಾ. ಧನಂಜಯ ಹುಟ್ಟುಹಬ್ಬಕ್ಕೂ ಮೊದಲೇ ಗಬ್ರು ಲುಕ್ ರಿವೀಲ್ ಆಗುತ್ತಿದೆ.

Home add -Advt

ಉತ್ತರಕಾಂಡ ಸಿನಿಮಾಗಾಗಿ ಧನಂಜಯ, ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಆಗಸ್ಟ್ 22ಕ್ಕೆ ಸಂಜೆ 5.55 ಕ್ಕೆ ರಿಲೀಸ್ ಆಗ್ತಿದ್ದಾರೆ ಗಬ್ರು.

ಆಗಸ್ಟ್ 23ಕ್ಕೆ ಧನಂಜಯ ಹುಟ್ಟುಹಬ್ಬ..ಬರ್ತಡೇ ಸ್ಪೆಷಲ್ ಆಗಿ ಗಬ್ರು ಪ್ರೇಕ್ಷಕರ ಮುಂದೆ ಎಂಟ್ರಿಕೊಡ್ತಿದ್ದಾನೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣದ ಸಿನಿಮಾ ಇದಾಗಿದ್ದು, ಮೂರನೇ ಬಾರಿ ಹ್ಯಾಟ್ರಿಕ್ ಬಾರಿಸಲು ಡಾಲಿ, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಸಿದ್ದರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button