Belagavi NewsBelgaum NewsKannada NewsKarnataka NewsLatest

ಸಂಕೇಶ್ವರದಲ್ಲಿ 4 ದಿನ ಸಾಂಸ್ಕೃತಿಕ ಮಹೋತ್ಸವ; ಜೊಲ್ಲೆ ಗ್ರೂಪ್ ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಜೊಲ್ಲೆ ಗ್ರೂಪ್ ವತಿಯಿಂದ ಸಂಕೇಶ್ವರದಲ್ಲಿ 4 ದಿನಗಳ ಸಂಸದ್ ಸಾಂಸ್ಕೃತಿಕ ಮಹೋತ್ಸವವನ್ನು ಆಯೋಜಿಸಲಾಗಿದೆ.

ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ಈ ಕುರಿತು ಮಾಹಿತಿ ನೀಡಿದ್ದಾರೆ. 27ನೇ ಜನವರಿ 2024 / ಸಂಜೆ 6 ಗಂಟೆಗೆ ಜೈ ಭೀಮ್ ಸೆ ಕರೆಂಗೆ ಸಬ್ಕಾ ಸ್ವಾಗತ (ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಸಂಗೀತ ಕಾರ್ಯಕ್ರಮ)

28ನೇ ಜನವರಿ 2024 / ಸಂಜೆ 6 ಗಂಟೆಗೆ ಶ್ರೀರಾಮ ಪ್ರತೀಕ್ಷಾ (ಶ್ರೀರಾಮನ ಮೇಲೆ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ).

29 ಮತ್ತು 30 ಜನವರಿ 2024 / ಸಂಜೆ 6 ಗಂಟೆಗೆ ಶಿವಗರ್ಜನ ಏಷ್ಯಾದ ಅತಿದೊಡ್ಡ ನಾಟಕ ಛತ್ರಪತಿ ಶಿವಾಜಿ ಮಹಾರಾಜರು.

ಸಂಕೇಶ್ವರ ಎಸ್.ಡಿ.ವಿ.ಎಸ್. ಸಂಘದ ಮೈದಾನದಲ್ಲಿ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button