ಕೇಂದ್ರದ ರಾಷ್ಟ್ರೀಯ ವಿಶೇಷ ಒಲಂಪಿಕ್ಸ್ ಪಾಲಕರ ಪ್ರತಿನಿಧಿಯಾಗಿ ಶಶಿಕಲಾ ಜೊಲ್ಲೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ನವದೆಹಲಿಯಲ್ಲಿ ಭಾರತದ ದಿವ್ಯಾಂಗ ಮಕ್ಕಳ ವಿಶೇಷ ಒಲಿಂಪಿಕ್ಸ್ ಭಾರತ್ ಇದರ ಎರಡನೇ ಬಾರಿಗೆ 2023-26 ಅವಧಿಗೆ ಅಧ್ಯಕ್ಷರಾಗಿ ಡಾ. ಮಲ್ಲಿಕಾ ನಡ್ಡಾ ಜಿ ಅವರು  ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಚಿತ್ರಾ ಶಹಾ ಮತ್ತು ಪವನ ಕುಮಾರ ಪಟೋಡಿಯಾ ಪ್ರಧಾನ ಕಾರ್ಯದರ್ಶಿ ಡಾ. ಡಿ.ಜಿ.ಚೌಧರಿ,ಮತ್ತು ಎಸ್‌.ಒ. ಭಾರತದ ಖಜಾಂಚಿಯಾಗಿ ಉಪಸನಾ ಅರೋರಾ ಅವರು ಆಯ್ಕೆಯಾಗಿದಕ್ಕೆ ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ  ಶಶಿಕಲಾ ಜೊಲ್ಲೆಯವರು ಅಭಿನಂದಿಸಿದರು. ಇದರ ಜೊತೆಗೆ ಕೇಂದ್ರದ ರಾಷ್ಟ್ರೀಯ ವಿಶೇಷ … Continue reading ಕೇಂದ್ರದ ರಾಷ್ಟ್ರೀಯ ವಿಶೇಷ ಒಲಂಪಿಕ್ಸ್ ಪಾಲಕರ ಪ್ರತಿನಿಧಿಯಾಗಿ ಶಶಿಕಲಾ ಜೊಲ್ಲೆ ಆಯ್ಕೆ