*ಶಾಲಾ ಸೌಂದರ್ಯೀಕರಣ ಮತ್ತು ಭಿತ್ತಿಚಿತ್ರ ಅಭಿಯಾನ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ತಕ್ಷಶಿಲಾ ಗುರುಕುಲದ ವತಿಯಿಂದ ನಗರದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸುಂದರೀಕರಣ, ಸ್ವಚ್ಛತಾ ಹಾಗೂ ಭಿತ್ತಿಚಿತ್ರ (Mural Painting) ಅಭಿಯಾನವನ್ನು ಮೇ 21 2026 ರಿಂದ ಮೇ 25 2026 ರವರೆಗೆ ಯಶಸ್ವಿಯಾಗಿ ಐದು ದಿನಗಳ ಕಾಲ ನಡೆಸಲಾಯಿತು. ವಿದ್ಯಾರ್ಥಿನಿಯರಿಗೆ ಸ್ವಚ್ಛ, ಸುಂದರ ಹಾಗೂ ಪ್ರೇರಣಾದಾಯಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ಮೊದಲ ಹಂತದಲ್ಲಿ ಸ್ವಯಂಸೇವಕರು ಶಾಲೆಯ ಆವರಣ, ತರಗತಿ ಕೊಠಡಿಗಳು, ದಾರಿಗಳು ಹಾಗೂ … Continue reading *ಶಾಲಾ ಸೌಂದರ್ಯೀಕರಣ ಮತ್ತು ಭಿತ್ತಿಚಿತ್ರ ಅಭಿಯಾನ ಯಶಸ್ವಿ*