Kannada NewsLatest

ಶಾಲೆಗಳಿಗೆ ಮತ್ತೆ 3 ದಿನ ರಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಶಾಲೆ – ಕಾಲೇಜುಗಳಿಗೆ ಮತ್ತೆ 3 ದಿನ ರಜೆ ವಿಸ್ತರಿಸಲಾಗಿದೆ.ಶನಿವಾರದವರೆಗೆ (ಆ.8, 9 ಹಾಗೂ 10) ರಜೆ ಮುಂದುವರಿಸಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.ರಜೆ ಮುಂದುವರಿಸುವಂತೆ ಡಿಡಿಪಿಐ ಎ.ಬಿ.ಪುಂಡಲೀಕ ಶಿಫಾರಸು ಮಾಡಿದ್ದರು. ಬೆಳಗಾವಿ ಮತ್ತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ರಜೆ ವಿಸ್ತರಣೆ ಮಾಡಲಾಗಿದೆ.ಈ ಮಧ್ಯೆ ಜಿಲ್ಲೆಯ ಎಲ್ಲೆಡೆ ಮಳೆ ಮತ್ತು ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಲೇ ಇದೆ.

Home add -Advt

Related Articles

Back to top button